MC Chic - Pencil To Paper (Kannada)

ಕೇಳುತ್ತಿರುವ ಎಲ್ಲರಿಗೂ
CHIC

ಬೆಂಕಿ punchlines ಬರೆದೆ ನಾನು ಬೆಂಕಿದ್ ಕಡ್ಡಿ ಥರ
ಉಗ್ಡೆ ಪದಗಳು purse ಕಳ್ಕೊಂಡಿರುವ ಹುಡುಗಿ ಥರ
Pencil-ಅಲ್ಲಿ John Wick ನಾನು ಬಂದು ಬರಿಯೋದೆಲ್ಲ attacks
ಜೂಜು ಮಾಡಿ ಸೊತ್ತಿದ್ದೇನೆ ನಾನು, ಬಿಟ್ಟೆ ನನ್ನ stash
ಹಿಂದಿನದಾಗಿ ಕೂಡ ನಾನು ಕಲಿಯವಿಲ್ಲ
Rhymes ಮತ್ತೆ ತಂದೆ, ಆದ್ರೆ ಬೆಂಕಿ ಬರವೇ ಇಲ್ಲ
ಹೇಗೆ Superman-ಗೆ bullets ಎಲ್ಲ nothing but blanks
ವಿಶ್ವಾಸ ಇತ್ತು ವಾಪಸ್ ಬರ್ತೀನಿ ನಾನು observable ranks
ಆದರೆ ಬಿದ್ದೆ ತಿರಿಗ, ಹೇಳಿದರು take up a job
Music ತರಲ್ಲ loan or cash to pay for the car (ಹೋಗೋ ಲೇ)
Full tight ಆಗೋದೆಲ್ಲ ಅಲ್ಲ raising the bar
ನಿಯತ್ತಾಗಿ ಮುಂದೆ ಹೋಗೋದು ಕಲಿ ಮಾಡು focus macha
ನಂಬಿಕೆಯನ್ನು ಕಳೆದು ಎಲ್ಲರೂ ನನ್ನ ಬಿಟ್ಟು ಹೋದರು
Rap-ಅಲ್ಲಿ ಮುಂದೆ ಹೋಗೋದೆಲ್ಲ ಸಾಧ್ಯವಿಲ್ಲ ಅಂತ ಹೋಗು
Life-ಅಲ್ಲಿ settle ಹಾಗುವುದು goal, ಅವರಂತೆ ಜೀವನ ನೋಡು
ಹೆಂಡತಿ-ಮಗು ಒಂದು ಮಾಡ್ಕೊಂಡು ಎಂಬತ್ತು ತಂಕ ಓಡು (come on)

ಹಾಗಾಯಿತು ಸ್ವಲ್ಪ ಸಮಯ since I've been in the game
ಬದಲಾಗಿದ್ದೆ ಅನಿಸಿತ್ತು I'm feeling the same
ಇಟ್ಟೆ pencil to paper, and I let it all flow
ಅನೇಕ ವರ್ಷ ಕುಳಿತಿಕೊಂಡೆ now I'm ready to go
ಹಾಗಾಯಿತು ಸ್ವಲ್ಪ ಸಮಯ since I've been in the game
ಬದಲಾಗಿತ್ತು ಅನಿಸಿತ್ತು it's feeling the same
ಇಟ್ಟೆ pencil to paper, and I let it all flow
ಅನೇಕ ವರ್ಷ ಕುಳಿತಿಕೊಂಡೆ now I'm ready to go

ಭಿಕ್ಷೆ ಕೂಡ ಸಿಗೋದು ಜಾಸ್ತಿ ಅಷ್ಟು ಬಡವನಾಗಿ ಇದ್ದೆ,
ಮಲಿಕ್ಕೊಂದು ಸುಮ್ಮನೆ YouTube ನೋಡಿ ದುಃಖ್ಹ್ಯವಾಗತಿದ್ದೆ
ದುಃಕ್ಯವನ್ನು ನಿಲ್ಲಿಸಿ, ನನ್ನ ಆಸೆ ಆರಿಸಿದ್ದೆ ಆದರೆ
ಕಷ್ಟವಾಯ್ತು ಪ್ರಯತ್ನ ಮಾಡೋ ಅಂತ decide ಮಾಡಲೇ
(ಮಾಡಲೇ, ಮಾಡಲೇ)
ತ-ತ-ತ-ತ-ತಿಳಿದುಕೊಂಡೇ ಹಾಗೇ, ಕೋಪ ಉಂಟು ನಂಗೆ ನನ್ನ ಮೇಲೆ
Passion- ಎಲ್ಲ ಬಿಸಾಕೆಬಿಟ್ಟು ಮೇಲೆ degree ಹಿಂದೆ ಹೋದೆ
Aim ಇತ್ತ್ತು A ಮೇಲೆ ಆದರೆ ಸಿಕ್ಕಿತು J-Q
ಕೈ weak ಹಾಗಿದ್ರು, ಆಡಲು ನಾನು ಆದೇನೇ ಶುರು
ಕುಳಿತುಕೊಂಡು ಬರೆದೆ ಮನಸಿಲ್ಲಿರುವ ಪ್ರತಿ ಒಂದು line
ಮತ್ತೆ ಉತ್ತಮವಾದ ವೈನ್ ಥರ ಮಾಡಿದೆ refine
ಒಂದು ನಿಮಿಷ ಕೂಡ ಇಲ್ದೆ ಇಲ್ಲಿ ವ್ಯರ್ಥ ಮಾಡಲು
R-r-riddles ಎಲ್ಲ ಬರೆದು ಈ ಆಟ ಮಾಡಿದೆ ನಾನು ಶುರು
ಮತ್ತೆ ತೋರಿಸ್ತಿನಿ-ಈ rappers-ಗೆ ಗುರಿ ಇಲ್ದೆ ಹೋಗಿ
ಬರಿ views ಹಿಂದೆ ಹೋಗ್ತಾರೆ ಆದ್ರೆ ದ್ರಿಷ್ಟಿ ಇಲ್ಲ ನೋಡಿ
ಈಗ file ಮಾಡುತಾರೆ FIR ನಿಮ್ಮ family ಮತ್ತೆ police
ವಾಪಸ್ ಬಂದುಹಾಯಿತು ನಾನು, ಅಂದರೆ ಮುಗದುಹೋಯ್ತು ಈಗ ನಿಮ್ಮ story (smoke em)

ಹಾಗಾಯಿತು ಸ್ವಲ್ಪ ಸಮಯ since I've been in the game
ಬದಲಾಗಿದ್ದೆ ಅನಿಸಿತ್ತು I'm feeling the same
ಇಟ್ಟೆ pencil to paper, and I let it all flow
ಅನೇಕ ವರ್ಷ ಕುಳಿತಿಕೊಂಡೆ now I'm ready to go
ಹಾಗಾಯಿತು ಸ್ವಲ್ಪ ಸಮಯ since I've been in the game
ಬದಲಾಗಿತ್ತು ಅನಿಸಿತ್ತು it's feeling the same
ಇಟ್ಟೆ pencil to paper, and I let it all flow
ಅನೇಕ ವರ್ಷ ಕುಳಿತಿಕೊಂಡೆ now I'm ready to go (break)

ಹಚಿಸು ಆ grill-ಅನ್ನು ಈಗ stakes ತುಂಬ high
Beef ಮಾಡೋದು ನಾನು rare, ನಿಮಿಗೆ ಬೇಕಿರೋದು fight ಅಂದರೆ
ಮಾಡುತೀನಿ well, ಎಲ್ಲರಿಗೂ ತೋರಿಸ್ತಿನಿ fire
ನಿಮ್ಮ favorite rappers ಎಲ್ಲ waste ಬಂದು ಕೇಳ್ಕೊ why
ಕೇಳೋದಿಲ್ಲ ಅವರ tracks, ಎಲ್ಲ ಕಚಡ ಲೇ
ಬರಿಯೋದೆಲ್ಲ ಸಗಣಿ ಮತ್ತೆ ಹಾಡೋದೆಲ್ಲಾ waste
New shots ತಂದೆ ನಿಮಗೆ ಕುಡಿಯೋದಲ್ಲ aim
ನಿಮ್ ಕಿವಿ ಮುಕ್ತಗೊಳಿಸಲು ಬಂಧೇ ವಾಪಸ್ ನಾನು wait
ಈ indie rappers ಏನಿಕ್ಕೆ ಇಷ್ಟೊಂದು ಜಗಳ ಮಾಡತೊರೆ
Rhymes ಮುರಿದು ಕೆಳಗೆ ಸುಮ್ಮನೆ ಬಿ-ಬಿ-ಬೀಳುತವರೇ
ಸ್ಪರ್ಧಾ ಥರ ಪರಸ್ಪರ p-p-podcast ಮೇಲೆ
ಬ-ಬ-ಬೆಕ್ಕು ಗಲಾಟೆ ಥರ ನಿಮ್ಮ content waste
ಬೇಕಾ real punches? serve ಮಾಡುತ್ತೀನಿ ಈಗ verbal jab
ಒಂದ್ ಎರಡು ಸಾಕು ತೋರಿಸು ನಿಮ್ಮ verses ಎಲ್ಲ bad
ಅಂತ, ಕಲೀತಾರೆ ಎಲ್ಲರೂ ಈಗ ಪ್ರತಿಯೊಂದು word from trash
ಐದು ವರ್ಷ break, now I'm back to burn and murder tracks

ಕಿರಿಕ್ಎ ಕಾಂಪ್ರೊಮೈಸ್ ಇಲ್ಲ

ಹಾಗಾಯಿತು ಸ್ವಲ್ಪ ಸಮಯ since I've been in the game
ಬದಲಾಗಿದ್ದೆ ಅನಿಸಿತ್ತು I'm feeling the same
ಇಟ್ಟೆ pencil to paper, and I let it all flow
ಅನೇಕ ವರ್ಷ ಕುಳಿತಿಕೊಂಡೆ now I'm ready to go
ಹಾಗಾಯಿತು ಸ್ವಲ್ಪ ಸಮಯ since I've been in the game
ಬದಲಾಗಿತ್ತು ಅನಿಸಿತ್ತು it's feeling the same
ಇಟ್ಟೆ pencil to paper, and I let it all flow
ಅನೇಕ ವರ್ಷ ಕುಳಿತಿಕೊಂಡೆ now I'm ready to go

Game over

Written by:
Karthik Ramesh

Publisher:
Lyrics © O/B/O DistroKid

Lyrics powered by Lyric Find

MC Chic

MC Chic

View Profile